ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡಂಗುರ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಡಂಗುರ ಮಾಡು   ಕ್ರಿಯಾಪದ

ಅರ್ಥ : ಉಚ್ಚ ಅಥವಾ ಎತ್ತರ ಸ್ವರದಲ್ಲಿ ಯಾವುದಾದರು ಸೂಚನೆಯನ್ನು ನೀಡುವುದು

ಉದಾಹರಣೆ : ಗ್ರಾಮೀಣ ಜನರ ಮುಂದೆ ಸರ್ಕಾರಿ ಅಧಿಕಾರಿಯು ಏನನ್ನೋ ಘೋಷಣೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಘೋಷಣೆ ಮಾಡು, ಪ್ರಕಟಣೆ ಮಾಡು ಡಂಗುರ ಹೊಡೆ


ಇತರ ಭಾಷೆಗಳಿಗೆ ಅನುವಾದ :

उच्च स्वर में कोई सूचना आदि देना।

ग्रामीण लोगों के सामने सरकारी अधिकारी कुछ घोषणा कर रहा था।
उद्घोषणा करना, एलान करना, ऐलान करना, घोषणा करना

Announce publicly or officially.

The President declared war.
announce, declare